ಮಿಥಾಲಿ ರಾಜ್ ಫಿಟ್ ನೆಸ್ ಗುಟ್ಟೇನು ಗೊತ್ತಾ?
ಮಿಥಾಲಿ ರಾಜ್ ಮಹಿಳಾ ಟೀಮ್ ಇಂಡಿಯಾ ಏಕದಿನ ತಂಡದ ನಾಯಕಿ.
39 ವರ್ಷದ ಮಹಿಳಾ ಕ್ರಿಕೆಟ್ ನ ಶ್ರೇಷ್ಠ ಆಟಗಾರ್ತಿ
ಪ್ರತಿದಿನ ಬೆಳಿಗ್ಗೆ 6.30 ರಿಂದ 9.30ರವರೆಗೆ ವರ್ಕೌಟ್ ಮಾಡ್ತಾರೆ.
ಇದರ ಜೊತೆಗೆ ಕ್ರಿಕೆಟ್ ಅಭ್ಯಾಸವನ್ನೂ ಕೂಡ ಮಾಡ್ತಾರೆ.
ದಿನಚರಿಯಲ್ಲಿ ಜಾಗಿಂಗ್, ಸ್ಟ್ರೀಟಿಂಗ್ ಮತ್ತು ಜಿಮ್ಮಿಂಗ್ ಮಾಡ್ತಾರೆ.
2019 ರಿಂದ ಸಸ್ಯಾಹಾರಿಯಾಗಿರುವ ಮಿಥಾಲಿ