‘ಡಾರ್ಕ್​ ಫ್ಯಾಂಟಿಸಿ’ ಚಿತ್ರ ಮುಗಿಸಿರುವ ನಟಿ ಸುಶ್ಮಿತಾ

‘ಆಡಿಸಿದಾತ’ ಚಿತ್ರದಲ್ಲೂ ಸುಶ್ಮಿತಾ​ ನಟನೆ

ಮಾಡೆಲಿಂಗ್ ಬಳಿಕ ಸಿನಿಮಾ ಕ್ಷೇತ್ರಕ್ಕೆ ಬಂದ ಹೊಸ ನಟಿ

2017ರಲ್ಲಿ ಮಿಸ್ ಬೆಂಗಳೂರು ಟೈಟಲ್ ಪಡೆದಿದ್ದ ಬೆಡಗಿ

ಮಿಸ್ ಕರ್ನಾಟಕ 2018 ಸ್ಪರ್ಧೆಯಲ್ಲಿ ಮೊದಲ ರನ್ನರ್ ಆಪ್

2019ರಲ್ಲಿ ಅಂತಾರಾಷ್ಟ್ರೀಯ ರೂಪದರ್ಶಿ ಸ್ಪರ್ಧೆಯಲ್ಲಿ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿದ್ದ ಸುಶ್ಮಿತಾ

ರಂಗಭೂಮಿ ಹಿನ್ನೆಲೆ ಹೊಂದಿರುವ ನಟಿ ಚಿತ್ರರಂಗಕ್ಕೆ ಎಂಟ್ರಿ

ತೆಲುಗಿನ ‘ಚಾಯ್ ಕಹಾನಿ’ ಚಿತ್ರಕ್ಕೆ ಸಹಿ ಮಾಡಿರುವ ಕನ್ನಡತಿ