1

ಸಿರಾಜ್ ಮಾರಕ ದಾಳಿ: ನೂತನ ದಾಖಲೆ ನಿರ್ಮಾಣ

2

ಮೊದಲ ಇನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್‌ 5 ವಿಕೆಟ್‌ ಕಿತ್ತ ಸಾಧನೆ ಮೆರೆದರು

3

ಈ ಮೂಲಕ ಸಿರಾಜ್ ದಿಗ್ಗಜರಿರುವ ವಿಶೇಷ ದಾಖಲೆ ಪಟ್ಟಿ ಸೇರಿದ್ದಾರೆ

4

ಸಿರಾಜ್‌, 23.4 ಓವರ್ ಗಳಲ್ಲಿ 60ರನ್ನಿಗೆ 5 ವಿಕೆಟ್‌ ಕಿತ್ತರು

5

ಇದು ಅವರ ಟೆಸ್ಟ್‌ ಕ್ರಿಕೆಟ್‌ ವೃತ್ತಿಬದುಕಿನ ಎರಡನೇ ಐದು ವಿಕೆಟ್‌ ಸಾಧನೆ ಆಗಿದೆ

6

ಕೆರಿಬಿಯನ್ನರ ನಾಡಲ್ಲಿ 5 ವಿಕೆಟ್‌ ಸಾಧನೆ ಕಿತ್ತ ಭಾರತದ 7ನೇ ವೇಗದ ಬೌಲರ್‌

7

ಈ ಮೂಲಕ ಮಾಜಿ ನಾಯಕ ಕಪಿಲ್‌ ದೇವ್ ಇರುವ ದಾಖಲೆ ಪಟ್ಟಿ ಸೇರಿದ್ದಾರೆ

8

60ಕ್ಕೆ 5 ವಿಕೆಟ್‌ ಸಿರಾಜ್ ಟೆಸ್ಟ್‌ ಕೆರಿಯರ್‌ನ ಬೆಸ್ಟ್‌ ಬೌಲಿಂಗ್ ಪ್ರದರ್ಶನ

9

ಈ ಹಿಂದೆ ಆಸ್ಟ್ರೇಲಿಯಾ ಎದುರು 73ಕ್ಕೆ 5 ವಿಕೆಟ್‌ ಪಡೆದಿದ್ದರು

1f5bb9d9-6196-4050-96c6-11473369b506