Safeguarding

ಮಳೆಗಾಲದಲ್ಲಿ ಡೆಂಗ್ಯೂನಿಂದ ನಿಮ್ಮನ್ನು ರಕ್ಷಿಸಲು ಈ ಸಲಹೆ ಪಾಲಿಸಿ

Safeguarding (5)

ಮಳೆಗಾಲ ಪ್ರಾರಂಭವಾಯಿತೆಂದರೆ ಸಾಕು, ಜೊತೆಗೆ ಸೋಂಕುಗಳು ಹರಡಲು ಪ್ರಾರಂಭವಾಗುತ್ತದೆ.

Safeguarding

ಆದ್ದರಿಂದ ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾಗಳಿಂದ ನಿಮ್ಮನ್ನು ರಕ್ಷಿಸಲು ಈ ಸಲಹೆ ಪಾಲಿಸಿ

Safeguarding (1)

ಮನೆಯ ಸುತ್ತಮುತ್ತ ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಿ.

ಯಾಕೆಂದರೆ ನಿಂತ ನೀರು ಸೊಳ್ಳೆಗಳು ಸಂತಾನೋತ್ಪತಿ ಮಾಡುವ ಸ್ಥಳವಾಗಿದೆ.

ಮನೆಯ ಕಿಟಕಿಗಳಿಗೆ ಸೊಳ್ಳೆ ಪರದೆಯನ್ನು ಬಳಸಿ.

ಪ್ರತೀ ಬಾರಿ ಹೊರಗಡೆ ಹೋಗುವಾಗ ಉದ್ದ ತೋಳುಗಳುಳ್ಳ ಬಟ್ಟೆ ಧರಿಸಿ.

ಸೊಳ್ಳೆ ನಿವಾರಕ ಸಾಕಷ್ಟು ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅವುಗಳನ್ನು ಬಳಸಿ.