ಮಳೆಗಾಲದಲ್ಲಿ ಚಹಾ ಕುಡಿಯುವಾಗ ಈ ತಪ್ಪು ಮಾಡದಿರಿ
ಮಳೆಗಾಲ ಬಂತೆಂದರೆ ಸಾಕು, ಬಿಸಿ ಬಿಸಿ ಚಹಾ, ಕಾಫಿ ಆಗಾಗ ಬೇಕೆನಿಸುವುದು ಸಹಜ.
ಆದ್ದರಿಂದ ದಿನಕ್ಕೆ 1-3ಕಪ್ಗೆ ಚಹಾ ಅಥವಾ ಕಾಫಿಗೆ ಮಿತಿಗೊಳಿಸಿ.
ಅಧಿಕ ಕೆಫೀನ್ ಸೇವನೆ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.
ಮಳೆಗಾಲದಲ್ಲಿ ನೀರಿನಿಂದ ಹರಡುವ ರೋಗಗಳು ಹೆಚ್ಚಾಗಿರುತ್ತದೆ.
ಆದ್ದರಿಂದ ಚಹಾ ಅಥವಾ ಯಾವುದೇ ಆಹಾರಕ್ಕೆ ನೀರು ಬಳಸುವಾಗ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ.
ಮಳೆಗಾಲದಲ್ಲಿ ತೇವಾಂಶವು ಅಧಿಕವಾಗಿರುವುದರಿಂದ ಚಹಾದ ಪದಾರ್ಥಗಳನ್ನು ಸರಿಯಾಗಿ ಸಂಗ್ರಹಿಸಿಡಿ.
ಅಧಿಕ ಸಕ್ಕರೆ ಇರುವ ಚಹಾ ಕುಡಿಯುವುದನ್ನು ತಪ್ಪಿಸಿ. ಇದು ಕ್ಯಾಲೋರಿ ಹೆಚ್ಚಳಕ್ಕೆ ಕಾರಣವಾಗಬಹುದು.