ಮುಂಗಾರಿನಲ್ಲಿ ಬಾಯಲ್ಲಿ ನೀರೂರಿಸುವ ಸ್ಪೆಷಲ್ ಫುಡ್ಸ್

ಜೋಳವನ್ನು ಸುಟ್ಟು, ಅದಕ್ಕೆ ಕೊಬ್ಬರಿ ಎಣ್ಣೆ, ಉಪ್ಪು ಮೆಣಸು ಹಚ್ಚಿ ತಿನ್ನಿ

ಬಾಯಲ್ಲಿ ನೀರೂರಿಸುವ ರುಚಿ ರುಚಿಯ ಆಹಾರಗಳು

ಮುಂಗಾರಿನಲ್ಲಿ ಹುಣಸೆ ಚಟ್ನಿ, ಪುದೀನಾ ಹಾಗೂ ಈರುಳ್ಳಿ ಚಟ್ನಿಯೊಂದಿಗೆ ಆಲೂಟಿಕ್ಕಾ ಸೇವಿಸಿ.

ಮಸಾಲಾ ಕಚೋರಿ: ಸಂಜೆಯ ಸಮಯದಲ್ಲಿ ಸ್ನ್ಯಾಕ್​ನಂತೆ ಸೇವಿಸಬಹುದು ಮಸಾಲಾ ಕಚೋರಿ.