ಟೆಸ್ಟ್​ನಲ್ಲಿ ಅತಿ ಹೆಚ್ಚು ಬಾರಿ 10 ಕ್ಕೂ ಹೆಚ್ಚು ವಿಕೆಟ್ ಉರುಳಿಸಿದ ಟಾಪ್ 11 ಬೌಲರ್​ಗಳ ವಿವರ ಇಲ್ಲಿದೆ.

6 ಬಾರಿ; ಡೆರೆಕ್ ಅಂಡರ್ವುಡ್- ಇಂಗ್ಲೆಂಡ್

6 ಬಾರಿ; ಇಮ್ರಾನ್ ಖಾನ್- ಪಾಕಿಸ್ತಾನ

7 ಬಾರಿ; ಡೆನ್ನಿಸ್ ಲಿಲ್ಲಿ- ಆಸ್ಟ್ರೇಲಿಯಾ

7 ಬಾರಿ; ಕ್ಲಾರಿ ಗ್ರಿಮ್ಮೆಟ್- ಆಸ್ಟ್ರೇಲಿಯಾ

7 ಬಾರಿ; ಸಿಡ್ನಿ ಬಾರ್ನ್ಸ್- ಇಂಗ್ಲೆಂಡ್

8 ಬಾರಿ; ಅನಿಲ್ ಕುಂಬ್ಳೆ- ಭಾರತ

8 ಬಾರಿ; ಆರ್ ಅಶ್ವಿನ್- ಭಾರತ

9 ಬಾರಿ; ರಂಗನಾ ಹೆರಾತ್- ಶ್ರೀಲಂಕಾ

9 ಬಾರಿ; ರಿಚರ್ಡ್ ಹ್ಯಾಡ್ಲೀ- ನ್ಯೂಜಿಲೆಂಡ್

10 ಬಾರಿ; ಶೇನ್ ವಾರ್ನ್- ಆಸ್ಟ್ರೇಲಿಯಾ

12 ಬಾರಿ; ಮುತ್ತಯ್ಯ ಮುರಳೀಧರನ್- ಶ್ರೀಲಂಕಾ