ಇಂದು ಮಾರುಕಟ್ಟೆಯಲ್ಲಿ ನಥಿಂಗ್ ಫೋನ್ 2 ಬಿಡುಗಡೆ

ಇಂದು ರಾತ್ರಿ 8:30 ಕ್ಕೆ ನಥಿಂಗ್ ಫೋನ್ 2 ಬಿಡುಗಡೆ ಆಗಲಿದೆ

ಫೋನಿನ ಹಿಂಭಾಗದಲ್ಲಿ ಬರೋಬ್ಬರಿ 33 ಎಲ್'ಇಡಿ ಲೈಟ್ ಅಳವಡಿಸಲಾಗಿದೆ

ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್ 1 ಪ್ರೊಸೆಸರ್‌

ಎರಡೂ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇರಲಿದೆ

ಹಿಂಭಾಗದ ಕ್ಯಾಮೆರಾ ಸೋನಿ IMX890 ಸಂವೇದಕವನ್ನು ಹೊಂದಿದೆ

ಮುಂಭಾಗ ಸೆಲ್ಪಿ, ವಿಡಿಯೋ ಕರೆಗಳಿಗಾಗಿ 32 ಮೆಗಾ ಪಿಕ್ಸೆಲ್ ಕ್ಯಾಮೆರಾ

4700mAh ಸಾಮರ್ಥ್ಯದ ಬ್ಯಾಟರಿ, ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ

ಫೋನ್ 2 ಬೆಲೆ ಸುಮಾರು 40,000 ರೂ. ಇರಬಹುದು