10 August 2023

ಹೇಗಿದೆ ಗೊತ್ತೇ ರೆಡ್ಮಿ ನೋಟ್‌ 13 ಪ್ರೊ ಪ್ಲಸ್‌ ಸ್ಮಾರ್ಟ್‌ಫೋನ್‌?

Pic credit - Google

10 August 2023

ರೆಡ್ಮಿ ನೋಟ್‌ 13 ಸರಣಿ ಶೀಘ್ರದಲ್ಲೇ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ

Pic credit - Google

10 August 2023

ನೋಟ್‌ 13, ನೋಟ್‌ 13ಪ್ರೊ ಮತ್ತು ನೋಟ್‌ 13 ಪ್ರೊ+ ಫೋನುಗಳಿವೆ

Pic credit - Google

10 August 2023

ನೋಟ್‌ 13 ಪ್ರೊ ಫೋನ್‌ನ ಫೀಚರ್ಸ್‌ ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ

Pic credit - Google

10 August 2023

ಈ ಫೋನ್‌ 200 ಮೆಗಾಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾದೊಂದಿಗೆ ಬರಲಿದೆ

Pic credit - Google

10 August 2023

ಮೀಡಿಯಾ ಟೆಕ್ ಡೈಮೆನ್ಸಿಟಿ 1200 MT6893 ಪ್ರೊಸೆಸರ್‌ ಇದೆ

Pic credit - Google

10 August 2023

16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ

Pic credit - Google

10 August 2023

120W ವೇಗದ ಚಾರ್ಜಿಂಗ್ ಬೆಂಬಲಿಸುವ 5,000mAh ಬ್ಯಾಟರಿ ಇದೆ

Pic credit - Google

10 August 2023

ಈ ಸ್ಮಾರ್ಟ್‌ಫೋನ್‌ ಬೆಲೆ ವಿವರಗಳು ಇನ್ನು ಕೂಡ ಬಹಿರಂಗವಾಗಿಲ್ಲ

Pic credit - Google