ಜಗತ್ತಿನ ಅತ್ಯಂತ ಸುಂದರವಾದ ದೇಶಗಳು ಭಾರತಕ್ಕೆ ಎಷ್ಟನೇ ಸ್ಥಾನ ?

ಟರ್ಕಿ ಹತ್ತನೇ ಸ್ಥಾನ.  ಟ್ರಾವೆಲ್ ಪೋರ್ಟಲ್ "ಟೈಟಾನ್ ಟ್ರಾವೆಲ್ " ನಡೆಸಿದ ಇತ್ತೀಚಿನ ಅಧ್ಯಯನದ ಪ್ರಕಾರ, ವಿಶ್ವದ ಅತ್ಯಂತ ಸುಂದರವಾದ ದೇಶಗಳ ಪಟ್ಟಿ ಇಲ್ಲಿದೆ.

ಥೈಲ್ಯಾಂಡ್  ಒಂಬತ್ತನೇ ಸ್ಥಾನ

ಆಸ್ಟ್ರೇಲಿಯಾ ಏಳನೇ ಸ್ಥಾನ

ಕೆನಡಾ ಏಳನೇ ಸ್ಥಾನ

ಮೆಕ್ಸಿಕೋ ಆರನೇ ಸ್ಥಾನ

ಫ್ರಾನ್ಸ್​ ಐದನೇ ಸ್ಥಾನ 

ಇಂಡೋನೇಷ್ಯಾ ನಾಲ್ಕನೇ ಸ್ಥಾನ

ಇಟಲಿ ಮೂರನೇ ಸ್ಥಾನ

ಜಪಾನ್​ ಎರಡನೇ ಸ್ಥಾನ

ಭಾರತ ಒಂದನೇ ಸ್ಥಾನ