ಟೆಸ್ಟ್​ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದಿರುವ ಟಾಪ್ 10 ಆಟಗಾರರ ಪಟ್ಟಿ ಇಲ್ಲಿದೆ.

ರಾಹುಲ್ ದ್ರಾವಿಡ್- 210 ಕ್ಯಾಚ್

ಮಹೇಲಾ ಜಯವರ್ಧನೆ- 205 ಕ್ಯಾಚ್

ಜ್ಯಾಕ್ ಕಾಲಿಸ್- 200 ಕ್ಯಾಚ್

ರಿಕಿ ಪಾಂಟಿಂಗ್- 196 ಕ್ಯಾಚ್

ಮಾರ್ಕ್​ ವಾ- 181 ಕ್ಯಾಚ್

ಜೋ ರೂಟ್- 178 ಕ್ಯಾಚ್

ಆಲಿಸ್ಟರ್ ಕುಕ್- 175 ಕ್ಯಾಚ್

ಸ್ಟಿಫನ್ ಫ್ಲೇಮಿಂಗ್- 171 ಕ್ಯಾಚ್

ಗ್ರೇಮ್ ಸ್ಮಿತ್- 169 ಕ್ಯಾಚ್

ಬ್ರಿಯಾನ್ ಲಾರಾ- 164 ಕ್ಯಾಚ್