ಏಕದಿನ ಕ್ರಿಕೆಟ್​ನಲ್ಲಿ ಮೂರನೇ ಕ್ರಮಾಂಕದಲ್ಲಿ ಅತಿ ಹೆಚ್ಚು ಶತಕ ಸಿಡಿಸಿರುವ ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

07 September 2023

Pic credit - Google

ಏಕದಿನ ಕ್ರಿಕೆಟ್​ನಲ್ಲಿ 3ನೇ ಕ್ರಮಾಂಕದಲ್ಲಿ 39 ಶತಕ ಸಿಡಿಸಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ

Pic credit - Google

ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 335 ಏಕದಿನ ಪಂದ್ಯಗಳಲ್ಲಿ 29 ಶತಕ ಸಿಡಿಸಿದ್ದಾರೆ.

ರಿಕಿ ಪಾಂಟಿಂಗ್

Pic credit - Google

ಪಾಕಿಸ್ತಾನ ತಂಡದ ಹಾಲಿ ನಾಯಕ ಬಾಬರ್ ಆಝಂ, ಈ ಕ್ರಮಾಂಕದಲ್ಲಿ 89 ಪಂದ್ಯಗಳನ್ನಾಡಿದ್ದು 19 ಶತಕ ಸಿಡಿಸಿದ್ದಾರೆ.

ಬಾಬರ್ ಆಝಂ

Pic credit - Google

ಶ್ರೀಲಂಕಾ ತಂಡದ ಮಾಜಿ ವಿಕೆಟ್‌ಕೀಪರ್ ಕುಮಾರ ಸಂಗಕ್ಕಾರ 243 ಪಂದ್ಯಗಳಲ್ಲಿ 18 ಶತಕ ಸಿಡಿಸಿ 4ನೇ ಸ್ಥಾನದಲ್ಲಿದ್ದಾರೆ.

ಕುಮಾರ ಸಂಗಕ್ಕಾರ

Pic credit - Google

ದಕ್ಷಿಣ ಆಫ್ರಿಕಾದ ಮಾಜಿ ಆಲ್​ರೌಂಡರ್ ಜಾಕ್ ಕಾಲಿಸ್ 204 ಪಂದ್ಯಗಳಿಂದ 13 ಶತಕ ಸಿಡಿಸಿ ಐದನೇ ಸ್ಥಾನದಲ್ಲಿದ್ದಾರೆ.

ಜಾಕ್ ಕಾಲಿಸ್

Pic credit - Google

ವಿಂಡೀಸ್ ದಿಗ್ಗಜ ಬ್ರಿಯಾನ್ ಲಾರಾ 106 ಇನ್ನಿಂಗ್ಸ್​ಗಳಿಂದ 12 ಶತಕ ಸಿಡಿಸಿ 6ನೇ ಸ್ಥಾನದಲ್ಲಿದ್ದಾರೆ.

ಬ್ರಿಯಾನ್ ಲಾರಾ

Pic credit - Google

7ನೇ ಸ್ಥಾನದಲ್ಲಿರುವ ಕನ್ನಡಿಗ ರಾಹುಲ್ ದ್ರಾವಿಡ್ 109 ಇನ್ನಿಂಗ್ಸ್ಗಳಿಂದ 7 ಶತಕ ಸಿಡಿಸಿದ್ದಾರೆ.

ರಾಹುಲ್ ದ್ರಾವಿಡ್

Pic credit - Google