ಬೆಂಗಾಲ್ ತಳಿಯ ಬೆಕ್ಕಿನ ಬೆಲೆ  16 ಲಕ್ಷ.

ಪರ್ಷಿಯನ್​​​ ತಳಿಯ ಬೆಕ್ಕಿನ ಬೆಲೆ 4.4 ಲಕ್ಷ

ಪೀಟರ್‌ಬಾಲ್ಡ್ ತಳಿಯ ಬೆಕ್ಕನ್ನು ನೀವು ಖರೀದಿಸಬೇಕಾದರೆ, ಇದರ ಬೆಲೆ 4 ಲಕ್ಷ.

ಸ್ಫಿಂಕ್ಸ್‌ ಬೆಕ್ಕು:  ಈ ಬೆಕ್ಕಿನ ಬೆಲೆ 2.44ಲಕ್ಷ.

ಸ್ಕಾಟಿಷ್ ಫೋಲ್ಡ್: ಕಿವಿ ಮಡಚಿದಂತೆ ಮುದ್ದಾಗಿ ಕಾಣುವ ಈ ಬೆಕ್ಕಿನ ಬೆಲೆ 2.44 ಲಕ್ಷ

ರಷ್ಯಾನ್ ಬ್ಲೂ:   ಈ ಬೆಕ್ಕಿನ ಬೆಲೆ   2.44 ಲಕ್ಷ.

ಅಮೇರಿಕನ್ ಕರ್ಲ್: ನೀವು ಈ ಬೆಕ್ಕನ್ನು 97,000ದ ವರೆಗೆ ಹಣ ನೀಡಿ ಖರೀದಿಸಬಹುದು.