ಮಹಿಳಾ ಪ್ರೀಮಿಯರ್ ಲೀಗ್ ಹರಾಜು ಮುಕ್ತಾಯಗೊಂಡಿದೆ

ದಾಖಲೆ ಮೊತ್ತಕ್ಕೆ ಮಹಿಳಾ ಆಟಗಾರ್ತಿಯರು ಸೇಲ್ ಆಗಿದ್ದಾರೆ

ಇಲ್ಲಿದೆ ನೋಡಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ 5 ಪ್ಲೇಯರ್ಸ್

ಸ್ಮೃತಿ ಮಂಧಾನ RCB- 3.4 ಕೋಟಿ ರೂ.

ಆಶ್ಲೀಗ್ ಗಾರ್ಡ್ನರ್ ಗುಜರಾತ್ ಜೈಂಟ್ಸ್- 3.2 ಕೋಟಿ ರೂ.

ನ್ಯಾಟ್ ಸ್ಕಿವರ್-ಬ್ರಂಟ್ ಮುಂಬೈ ಇಂಡಿಯನ್ಸ್- 3.2 ಕೋಟಿ ರೂ.

ದೀಪ್ತಿ ಶರ್ಮಾ ಯುಪಿ ವಾರಿಯರ್ಸ್- 2.6 ಕೋಟಿ ರೂ.

ಜೆಮಿಮಾ ರೋಡ್ರಿಗಸ್ ಡೆಲ್ಲಿ ಕ್ಯಾಪಿಟಲ್ಸ್- 2.2 ಕೋಟಿ ರೂ.