ದುಬಾರಿ ಇಂಧನ ಪರಿಣಾಮ ಹೆಚ್ಚು ಇಂಧನ ದಕ್ಷತೆ ಹೊಂದಿರುವ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. 

ಬಜೆಟ್ ಬೆಲೆ ಕಾರುಗಳು

1.2 ಪೆಟ್ರೋಲ್ ಎಂಜಿನ್ ಜೊತೆ ಸಿಎನ್ ಜಿ ಆಯ್ಕೆ ಲಭ್ಯ ಪೆಟ್ರೋಲ್(ಪ್ರತಿ ಲೀಟರ್): 23.56 ಕಿ.ಮೀ ಸಿಎನ್ ಜಿ(ಪ್ರತಿ ಕೆಜಿ): 34.05 ಕಿ.ಮೀ

ವ್ಯಾಗನ್ಆರ್

ಎಕ್ಸ್ ಶೋರೂಂ ಪ್ರಕಾರ ರೂ. 5.54 ಲಕ್ಷದಿಂದ ರೂ. 7.42 ಲಕ್ಷ ಬೆಲೆಯಲ್ಲಿ ಲಭ್ಯ

ವ್ಯಾಗನ್ಆರ್

1.2 ಪೆಟ್ರೋಲ್ ಎಂಜಿನ್ ಜೊತೆ ಸಿಎನ್ ಜಿ ಆಯ್ಕೆ ಲಭ್ಯ ಪೆಟ್ರೋಲ್(ಪ್ರತಿ ಲೀಟರ್): 19.40 ಕಿ.ಮೀ ಸಿಎನ್ ಜಿ(ಪ್ರತಿ ಕೆಜಿ): 27.10 ಕಿ.ಮೀ 

ಹ್ಯುಂಡೈ ಎಕ್ಸ್ ಟರ್ 

ಎಕ್ಸ್ ಶೋರೂಂ ಪ್ರಕಾರ ರೂ. 6 ಲಕ್ಷದಿಂದ ರೂ. 10.10 ಲಕ್ಷ ಬೆಲೆಯಲ್ಲಿ ಲಭ್ಯ

ಹ್ಯುಂಡೈ ಎಕ್ಸ್ ಟರ್ 

1.0 ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ ಪೆಟ್ರೋಲ್(ಪ್ರತಿ ಲೀಟರ್): 19.30 ಕಿ.ಮೀ ಎಲೆಕ್ಟ್ರಿಕ್ ಆವೃತ್ತಿಯಲ್ಲೂ ಖರೀದಿಗೆ ಲಭ್ಯ

ಸಿಟ್ರನ್ ಸಿ3 

   ಎಕ್ಸ್ ಶೋರೂಂ ಪ್ರಕಾರ ರೂ. 6.16 ಲಕ್ಷದಿಂದ ರೂ. 8.92 ಲಕ್ಷ ಬೆಲೆಯಲ್ಲಿ ಲಭ್ಯ

ಸಿಟ್ರನ್ ಸಿ3 

   1.0 ಲೀಟರ್ ಪೆಟ್ರೋಲ್ ಎಂಜಿನ್ ಜೋಡಣೆ ಪೆಟ್ರೋಲ್(ಪ್ರತಿ ಲೀಟರ್): 19.34 ಕಿ.ಮೀ

ನಿಸ್ಸಾನ್ ಮ್ಯಾಗ್ನೈಟ್ 

    ಎಕ್ಸ್ ಶೋರೂಂ ಪ್ರಕಾರ ರೂ. 8.06 ಲಕ್ಷದಿಂದ ರೂ. 10 ಲಕ್ಷ ಬೆಲೆಯಲ್ಲಿ ಲಭ್ಯ

ನಿಸ್ಸಾನ್ ಮ್ಯಾಗ್ನೈಟ್ 

   1.0 ಲೀ, 1.2 ಲೀ ಪೆಟ್ರೋಲ್ ಎಂಜಿನ್ ಜೊತೆ ಸಿಎನ್ ಜಿ ಆಯ್ಕೆ ಲಭ್ಯ ಪೆಟ್ರೋಲ್(ಪ್ರತಿ ಲೀಟರ್): 20.01 ಕಿ.ಮೀ ಸಿಎನ್ ಜಿ(ಪ್ರತಿ ಕೆಜಿ): 28.51 ಕಿ.ಮೀ 

ಮಾರುತಿ ಸುಜುಕಿ ಫ್ರಾಂಕ್ಸ್ 

 ಎಕ್ಸ್ ಶೋರೂಂ ಪ್ರಕಾರ ರೂ.7.64 ಲಕ್ಷದಿಂದ ರೂ. 13.13 ಲಕ್ಷ ಬೆಲೆಯಲ್ಲಿ ಲಭ್ಯ

ಮಾರುತಿ ಸುಜುಕಿ ಫ್ರಾಂಕ್ಸ್ 

ಆಕರ್ಷಕ ಬೆಲೆಗೆ 2023ರ ಟಾಟಾ ನೆಕ್ಸಾನ್ ಇವಿ ಬಿಡುಗಡೆ