ಏಕದಿನದಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದವರ ಪೈಕಿ ಕೊಹ್ಲಿಗೆ 4ನೇ ಸ್ಥಾನ..!
ಶ್ರೀಲಂಕಾದ ಈ ಸ್ಪಿನ್ ಮಾಂತ್ರಿಕ 350 ಏಕದಿನ ಪಂದ್ಯಗಳಲ್ಲಿ 130 ಕ್ಯಾಚ್ ಹಿಡಿದಿದ್ದಾರೆ.
ಮುರಳೀಧರನ್
ಪಾಕಿಸ್ತಾನ ತಂಡದ ಮಾಜಿ ನಾಯಕ 265 ಏಕದಿನ ಪಂದ್ಯಗಳಲ್ಲಿ 130 ಕ್ಯಾಚ್ ತೆಗೆದುಕೊಂಡಿದ್ದರು.
ಯೂನಿಸ್ ಖಾನ್
ದಕ್ಷಿಣ ಆಫ್ರಿಕಾದ ಈ ಸ್ಟಾರ್ ಆಲ್ರೌಂಡರ್ 328 ಏಕದಿನ ಪಂದ್ಯಗಳಲ್ಲಿ 131 ಕ್ಯಾಚ್ ಹಿಡಿದು ದಾಖಲೆ ಬರೆದಿದ್ದಾರೆ.
ಜಾಕ್ವೆಸ್ ಕಾಲಿಸ್
ನ್ಯೂಜಿಲೆಂಡ್ ಈ ದಂತಕಥೆ 280 ಏಕದಿನ ಪಂದ್ಯಗಳಲ್ಲಿ 133 ಕ್ಯಾಚ್ ಹಿಡಿದು 7ನೇ ಸ್ಥಾನದಲ್ಲಿದ್ದಾರೆ.
ಸ್ಟೀಫನ್ ಫ್ಲೆಮಿಂಗ್
ಭಾರತ ರತ್ನ ಸಚಿನ್ ತೆಂಡೂಲ್ಕರ್ 463 ಏಕದಿನ ಪಂದ್ಯಗಳಲ್ಲಿ 140 ಕ್ಯಾಚ್ ಹಿಡಿದಿದ್ದಾರೆ.
ಸಚಿನ್ ತೆಂಡೂಲ್ಕರ್
ನ್ಯೂಜಿಲೆಂಡ್ನ ಸ್ಫೋಟಕ ಬ್ಯಾಟರ್ 226 ಏಕದಿನ ಪಂದ್ಯಗಳಲ್ಲಿ 142 ಕ್ಯಾಚ್ ಪಡೆದಿದ್ದರು.
ರಾಸ್ ಟೇಲರ್
ರನ್ ಮಷಿನ್ ಕಿಂಗ್ ಕೊಹ್ಲಿ ಪ್ರಸ್ತುತ ಆಡಿರು 277 ಏಕದಿನ ಪಂದ್ಯಗಳಲ್ಲಿ 143* ಕ್ಯಾಚ್ ಪಡೆದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ
ಟೀಂ ಇಂಡಿಯಾದ ಮಾಜಿ ನಾಯಕ 334 ಏಕದಿನ ಪಂದ್ಯಗಳಲ್ಲಿ 156 ಕ್ಯಾಚ್ ಹಿಡಿದಿದ್ದರು.
ಅಜರುದ್ದೀನ್
ಆಸ್ಟ್ರೇಲಿಯಾ ತಂಡದ ಅತ್ಯಂತ ಯಶಸ್ವಿ ನಾಯಕ ಆಡಿದ 375 ಪಂದ್ಯಗಳಲ್ಲಿ 160 ಕ್ಯಾಚ್ ಪಡೆದು ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ರಿಕಿ ಪಾಂಟಿಂಗ್
ಶ್ರೀಲಂಕಾ ತಂಡದ ಮಾಜಿ ನಾಯಕ ಆಡಿದ 448 ಪಂದ್ಯಗಳಲ್ಲಿ 218 ಕ್ಯಾಚ್ ಪಡೆದು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಜಯವರ್ಧನೆ
ಮತ್ತಷ್ಟು ಓದಿ