ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ ಅತಿ ಹೆಚ್ಚು ರನ್ ಬಾರಿಸಿರುವ ಟೀಂ ಇಂಡಿಯಾದ 10 ಆಟಗಾರರಿವರು.

ವಿರಾಟ್ ಕೊಹ್ಲಿ- 2063 ರನ್

ರೋಹಿತ್ ಶರ್ಮಾ- 2035 ರನ್

ಚೇತೇಶ್ವರ್ ಪೂಜಾರ- 1769 ರನ್

ಅಜಿಂಕ್ಯ ರಹಾನೆ- 1589 ರನ್

ರಿಷಭ್ ಪಂತ್- 1575 ರನ್

ರವೀಂದ್ರ ಜಡೇಜಾ- 1319 ರನ್

ಮಯಾಂಕ್ ಅರ್ಗವಾಲ್- 1293 ರನ್

ಶುಭ್​ಮನ್ ಗಿಲ್- 937 ರನ್

ರವಿಚಂದ್ರನ್ ಅಶ್ವಿನ್- 824 ರನ್

ಕೆಎಲ್ ರಾಹುಲ್- 737 ರನ್