ಏಕದಿನ ವಿಶ್ವಕಪ್​ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಬಾರಿಸಿರುವ ಕ್ರಿಕೆಟಿಗರ ಪಟ್ಟಿ ಇಲ್ಲಿದೆ.

ಸಚಿನ್ ತೆಂಡೂಲ್ಕರ್- 2278 ರನ್

ವಿರಾಟ್ ಕೊಹ್ಲಿ- 1030 ರನ್

ಸೌರವ್ ಗಂಗೂಲಿ- 1006 ರನ್

ರೋಹಿತ್ ಶರ್ಮಾ- 978 ರನ್

ರಾಹುಲ್ ದ್ರಾವಿಡ್- 860 ರನ್

ವಿರೇಂದ್ರ ಸೆಹ್ವಾಗ್- 843 ರನ್

ಮೊಹಮ್ಮದ್ ಅಜರುದ್ಧೀನ್- 826 ರನ್

ಎಂಎಸ್ ಧೋನಿ- 780 ರನ್

ಯುವರಾಜ್ ಸಿಂಗ್- 738 ರನ್

ಕಪಿಲ್ ದೇವ್- 669 ರನ್