ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಸೂಪರ್ ಓವರ್​ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ತಂಡಗಳ ವಿವರ ಇಲ್ಲಿದೆ.

30/0- ನೆದರ್ಲೆಂಡ್ಸ್ vs ವೆಸ್ಟ್ ಇಂಡೀಸ್ (ಟಿ20 ವಿಶ್ವಕಪ್ ಕ್ವಾಲಿಫೈಯರ್, 2023)

25/1- ವೆಸ್ಟ್ ಇಂಡೀಸ್ vs ನ್ಯೂಜಿಲೆಂಡ್ ( ಟಿ20 ಪಂದ್ಯ, 2008)

22/1- ಯುಎಸ್​ಎ vs ಕೆನಡ (ಟಿ20 ವಿಶ್ವಕಪ್ ಕ್ವಾಲಿಫೈಯರ್, 2021)

20/0- ಭಾರತ vs ನ್ಯೂಜಿಲೆಂಡ್ ( 3ನೇ ಟಿ20 ಪಂದ್ಯ, 2020)

19/0- ವೆಸ್ಟ್ ಇಂಡೀಸ್ vs ನ್ಯೂಜಿಲೆಂಡ್ (ಟಿ20 ವಿಶ್ವಕಪ್, 2012)

19/0- ಬಹ್ರೇನ್ vs ಕುವೈತ್ (1ನೇ ಟಿ20 ಪಂದ್ಯ, 2022)

18/0- ಜಿಂಬಾಬ್ವೆ vs ನೆದರ್ಲೆಂಡ್ಸ್ ( 2ನೇ ಟಿ20 ಪಂದ್ಯ, 2019)

17/0- ನ್ಯೂಜಿಲೆಂಡ್ vs ವೆಸ್ಟ್ ಇಂಡೀಸ್ (ಟಿ20 ವಿಶ್ವಕಪ್, 2012)

17/0-  ನ್ಯೂಜಿಲೆಂಡ್ vs ಭಾರತ ( 3ನೇ ಟಿ20 ಪಂದ್ಯ, 2020)

17/0- ಇಂಗ್ಲೆಂಡ್ vs ನ್ಯೂಜಿಲೆಂಡ್ ( 5ನೇ ಟಿ20 ಪಂದ್ಯ, 2019)