ಟಿ20ಯಲ್ಲಿ 6 ಸಾವಿರಕ್ಕೂ ಅಧಿಕ ರನ್ ಬಾರಿಸಿದ ಭಾರತೀಯರು ಯಾರ್ಯಾರು ಗೊತ್ತಾ?

ಸಂಜು ಸ್ಯಾಮ್ಸನ್- 6011 ರನ್

ಅಂಬಟಿ ರಾಯುಡು- 6028 ರನ್

ಗೌತಮ್ ಗಂಭೀರ್- 6402 ರನ್

ಸೂರ್ಯಕುಮಾರ್ ಯಾದವ್- 6669 ರನ್

ಮನೀಶ್ ಪಾಂಡೆ- 6810 ರನ್

ಕೆಎಲ್ ರಾಹುಲ್- 7066 ರನ್

ದಿನೇಶ್ ಕಾರ್ತಿಕ್- 7081 ರನ್

ಎಂಎಸ್ ಧೋನಿ- 7271 ರನ್

ರಾಬಿನ್ ಉತ್ತಪ್ಪ-7272 ರನ್

ಸುರೇಶ್ ರೈನಾ- 8654 ರನ್

ಶಿಖರ್ ಧವನ್- 9645 ರನ್

ರೋಹಿತ್ ಶರ್ಮಾ-11035 ರನ್

ವಿರಾಟ್ ಕೊಹ್ಲಿ-11965 ರನ್