ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತದ ಟಾಪ್ 9 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

ರೋಹಿತ್ ಶರ್ಮಾ- 140 ಟಿ20 ಪಂದ್ಯಗಳಿಂದ 182 ಸಿಕ್ಸ್

ವಿರಾಟ್ ಕೊಹ್ಲಿ- 107 ಟಿ20 ಪಂದ್ಯಗಳಿಂದ 117 ಸಿಕ್ಸ್

ಸೂರ್ಯಕುಮಾರ್ ಯಾದವ್- 49 ಟಿ20 ಪಂದ್ಯಗಳಿಂದ 101 ಸಿಕ್ಸ್

ಕೆಎಲ್ ರಾಹುಲ್- 68 ಟಿ20 ಪಂದ್ಯಗಳಿಂದ 99 ಸಿಕ್ಸ್

ಯುವರಾಜ್ ಸಿಂಗ್- 51 ಟಿ20 ಪಂದ್ಯಗಳಿಂದ 74 ಸಿಕ್ಸ್

ಹಾರ್ದಿಕ್ ಪಾಂಡ್ಯ- 70 ಟಿ20 ಪಂದ್ಯಗಳಿಂದ 68 ಸಿಕ್ಸ್

ಸುರೇಶ್ ರೈನಾ- 66 ಟಿ20 ಪಂದ್ಯಗಳಿಂದ 58 ಸಿಕ್ಸ್

ಎಂಎಸ್ ಧೋನಿ- 85 ಟಿ20 ಪಂದ್ಯಗಳಿಂದ 52 ಸಿಕ್ಸ್

ಶಿಖರ್ ಧವನ್- 66 ಟಿ20 ಪಂದ್ಯಗಳಿಂದ 50 ಸಿಕ್ಸ್