ಟೆಸ್ಟ್ ಪಂದ್ಯದ ಇನ್ನಿಂಗ್ಸ್​ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ 10 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

ವಾಸಿಂ ಅಕ್ರಮ್- 12 ಸಿಕ್ಸ್, vs ಜಿಂಬಾಬ್ವೆ

ನಾಥನ್ ಅಸ್ಟ್ಲೆ- 11 ಸಿಕ್ಸ್, vs ಇಂಗ್ಲೆಂಡ್

ಮ್ಯಾಥ್ಯೂ ಹೇಡನ್- 11 ಸಿಕ್ಸ್, vs ಜಿಂಬಾಬ್ವೆ

ಬ್ರೆಂಡನ್ ಮೆಕಲಂ- 11 ಸಿಕ್ಸ್, vs ಶ್ರೀಲಂಕಾ

ಬ್ರೆಂಡನ್ ಮೆಕಲಂ- 11 ಸಿಕ್ಸ್, vs ಪಾಕಿಸ್ತಾನ

ಬೆನ್ ಸ್ಟೋಕ್ಸ್- 11 ಸಿಕ್ಸ್, vs ಸೌತ್ ಆಫ್ರಿಕಾ

ಕುಸಾಲ್ ಮೆಂಡಿಸ್- 11 ಸಿಕ್ಸ್, vs ಐರ್ಲೆಂಡ್

ವಾಲಿ ಹ್ಯಾಮಂಡ್- 9 ಸಿಕ್ಸ್, vs ನ್ಯೂಜಿಲೆಂಡ್

ಕ್ರಿಸ್ ಕೈರ್ನ್ಸ್- 9 ಸಿಕ್ಸ್, vs ಜಿಂಬಾಬ್ವೆ

ಇಂಜಮಾಮ್ ಉಲ್ ಹಕ್- 9 ಸಿಕ್ಸ್, vs ನ್ಯೂಜಿಲೆಂಡ್

ಟಿಮ್ ಸೌಥಿ- 9 ಸಿಕ್ಸ್, vs ಇಂಗ್ಲೆಂಡ್

ಕ್ರಿಸ್ ಗೇಲ್- 9 ಸಿಕ್ಸ್, vs ಶ್ರೀಲಂಕಾ

ಶಿಮ್ರಾನ್ ಹೆಟ್ಮಾಯಿರ್- 9 ಸಿಕ್ಸ್, vs ಬಾಂಗ್ಲಾದೇಶ

ಬೆನ್ ಸ್ಟೋಕ್ಸ್- 9 ಸಿಕ್ಸ್, vs ಆಸ್ಟ್ರೇಲಿಯಾ