ಒಡಿಐ ಏಷ್ಯಾಕಪ್​ನಲ್ಲಿ ಹೆಚ್ಚು ವಿಕೆಟ್ ಪಡೆದ ಭಾರತೀಯರ ಫೈಕಿ ಕ್ರಿಕೆಟ್ ದೇವರ ಹೆಸರು

ಕುಲ್ದೀಪ್ ಯಾದವ್ - 6 ಇನ್ನಿಂಗ್ಸ್‌ಗಳಲ್ಲಿ 10 ವಿಕೆಟ್

ಪ್ರವೀಣ್ ಕುಮಾರ್ - 11 ಇನ್ನಿಂಗ್ಸ್‌ಗಳಲ್ಲಿ 12 ವಿಕೆಟ್

ವೀರೇಂದ್ರ ಸೆಹ್ವಾಗ್ - 10 ಇನ್ನಿಂಗ್ಸ್‌ಗಳಲ್ಲಿ 12 ವಿಕೆಟ್

ವೆಂಕಟೇಶ್ ಪ್ರಸಾದ್- 7 ಇನ್ನಿಂಗ್ಸ್‌ಗಳಲ್ಲಿ 13 ವಿಕೆಟ್

ಅನಿಲ್ ಕುಂಬ್ಳೆ - 14 ಇನ್ನಿಂಗ್ಸ್‌ಗಳಲ್ಲಿ 14 ವಿಕೆಟ್

ಆರ್ ಅಶ್ವಿನ್ - 7 ಇನ್ನಿಂಗ್ಸ್‌ಗಳಲ್ಲಿ 14 ವಿಕೆಟ್

ಕಪಿಲ್ ದೇವ್ - 7 ಇನ್ನಿಂಗ್ಸ್‌ಗಳಲ್ಲಿ 15 ವಿಕೆಟ್

ಸಚಿನ್ ತೆಂಡೂಲ್ಕರ್ - 15 ಇನ್ನಿಂಗ್ಸ್‌ಗಳಲ್ಲಿ 17 ವಿಕೆಟ್

ರವೀಂದ್ರ ಜಡೇಜಾ - 14 ಇನ್ನಿಂಗ್ಸ್‌ಗಳಲ್ಲಿ 19 ವಿಕೆಟ್

ಇರ್ಫಾನ್ ಪಠಾಣ್ - 12 ಇನ್ನಿಂಗ್ಸ್‌ಗಳಲ್ಲಿ 22 ವಿಕೆಟ್