ಟಿ20 ಕ್ರಿಕೆಟ್​ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಭಾರತದ ಬೌಲರ್​ಗಳಿವರು.

ಯುಜ್ವೇಂದ್ರ ಚಹಾಲ್- 95 ವಿಕೆ ಟ್​ಗಳು

ಭುವನೇಶ್ವರ್ ಕುಮಾರ್- 90 ವಿಕೆಟ್​ಗಳು

ಹಾರ್ದಿಕ್ ಪಾಂಡ್ಯ- 73 ವಿಕೆಟ್​ಗಳು

ಆರ್ ಅಶ್ವಿನ್- 72 ವಿಕೆಟ್​ಗಳು

ಜಸ್ಪ್ರೀತ್ ಬುಮ್ರಾ- 70 ವಿಕೆಟ್​ಗಳು

ರವೀಂದ್ರ ಜಡೇಜಾ- 51 ವಿಕೆಟ್​ಗಳು

ಕುಲ್ದೀಪ್ ಯಾದವ್- 47 ವಿಕೆಟ್​ಗಳು

ಅರ್ಷದೀಪ್ ಸಿಂಗ್- 44 ವಿಕೆಟ್​ಗಳು

ಅಕ್ಸರ್ ಪಟೇಲ್- 37 ವಿಕೆಟ್​ಗಳು

ಆಶಿಶ್ ನೆಹ್ರಾ34 ವಿಕೆಟ್​ಗಳು