ಇಂದು ಮೋಟೋ E22s ಸ್ಮಾರ್ಟ್ ಫೋನ್ ಬಿಡುಗಡೆ.

6.5 ಇಂಚಿನ HD+ IPS LCD ಡಿಸ್‌ಪ್ಲೇ ನೀಡಲಾಗಿದೆ.

ಇದರ ಬೆಲೆ 10,000 ರೂ. ಒಳಗಡೆ ಇರಬಹುದು. 

ಮೀಡಿಯಾ ಟೆಕ್ ಹೆಲಿಯೊ G37 SoC ಪ್ರೊಸೆಸರ್‌ ಇದೆ.

ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ.

5,000mAh ಬ್ಯಾಟರಿ, 10W ಚಾರ್ಜರ್ ಇದೆ.