ಬಹುನಿರೀಕ್ಷಿತ ಮೋಟೋರೊಲಾ ಎಡ್ಜ್ 30 ಪ್ರೊ ಸ್ಮಾರ್ಟ್​​ಫೋನ್​​ ಬಿಡುಗಡೆ ಆಗಿದೆ.

ಈ ಫೋನ್ ಸ್ನಾಪ್ಡ್ರಾಗನ್ 8 Gen 1 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ.

ಇದರಲ್ಲಿ ಮುಖ್ಯ ಕ್ಯಾಮೆರಾ 50-ಮೆಗಾಪಿಕ್ಸೆಲ್ ಸೆನ್ಸಾರ್ ನಿಂದ ಕೂಡಿದೆ. 60 ಮೆಗಾಫಿಕ್ಸೆಲ್ ನ ಸೆಲ್ಫೀ ಕ್ಯಾಮೆರಾ ಇದೆ.

4,800mAh ಬ್ಯಾಟರಿಯನ್ನು ಹೊಂದಿದೆ. ಇದು 68W ಟರ್ಬೊ ಪವರ್ ಫಾಸ್ಟ್ ವೈರ್ಡ್ ಚಾರ್ಜಿಂಗ್ ಬೆಂಬಲಿಸಲಿದೆ.

8GB RAM + 128GB ಸ್ಟೋರೇಜ್ ರೂಪಾಂತರಕ್ಕಾಗಿ 49,999 ರೂ. ಬೆಲೆ ಹೊಂದಿದೆ.