ಮೋಟೋG82 ಸ್ಮಾರ್ಟ್‌ಫೋನ್‌ ಭಾರತದಲ್ಲಿ ರಿಲೀಸ್ ಆಗಿದೆ.

ಇದರ ಮುಖ್ಯ ಕ್ಯಾಮರಾ 54MP OIS ಬೆಂಬಲವನ್ನು ಹೊಂದಿದೆ.

ಮೋಟೋG82 ಆರಂಭಿಕ ಬೆಲೆ 21,499 ರೂ.

ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ನೀಡಲಾಗಿದೆ.

5000mAh ಬ್ಯಾಟರಿ ಜೊತೆಗೆ 30W ಚಾರ್ಜಿಂಗ್‌ಗೆ ಬೆಂಬಲಿಸುತ್ತದೆ.