26 August 2023

ಸೆ. 1ಕ್ಕೆ ಮೋಟೋ G84 5G ಬಿಡುಗಡೆ: ಬೆಲೆ ಸೋರಿಕೆ

Pic credit - Google

26 August 2023

ಮೋಟೋ G84 5G ಬಿಡುಗಡೆಗೆ ಕೆಲವೇ ದಿನ ಬಾಕಿ ಉಳಿದಿದೆ

Pic credit - Google

26 August 2023

ಇದು ಮೋಟೋ G82 5G ಫೋನಿನ ಉತ್ತರಾಧಿಕಾರಿ ಆಗಿದೆ

Pic credit - Google

26 August 2023

ಸದ್ಯ ಮೋಟೋ G84 5G ಫೋನಿನ ಬೆಲೆ ಸೋರಿಕೆ ಆಗಿದೆ

Pic credit - Google

26 August 2023

ಈ ಫೋನ್ ಬೆಲೆ 22,000-24,000 ರೂ. ಇರಬಹುದು ಎನ್ನಲಾಗಿದೆ

Pic credit - Google

26 August 2023

ಸ್ನಾಪ್'ಡ್ರಾಗನ್ 695 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ

Pic credit - Google

26 August 2023

50 ಮೆಗಾ ಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಕ್ಯಾಮೆರಾ ನೀಡಲಾಗಿದೆ

Pic credit - Google

26 August 2023

6.55-ಇಂಚಿನ 10-ಬಿಟ್ pOLED ಡಿಸ್ ಪ್ಲೇ ಅಳವಡಿಸಲಾಗಿದೆ

Pic credit - Google

26 August 2023

5,000mAh ಬ್ಯಾಟರಿ, 30W ಫಾಸ್ಟ್ ಚಾರ್ಜರ್ ಟೆಕ್ನಾಲಜಿ ಇರಲಿದೆ

Pic credit - Google