5

ಮೋಟೋ X30 ಪ್ರೊ ಬಿಡುಗಡೆಗೆ ಸಿದ್ಧವಾಗುತ್ತಿದೆ.

4

ಈ ಫೋನ್ 125W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ.

3

ಕ್ವಾಲ್ಕಾಂ ಸ್ನಾಪ್ ಡ್ರಾಗನ್ 8+ Gen 1 ಪ್ರೊಸೆಸರ್ ನೀಡಲಾಗಿದೆ.

2

200MP ಪ್ರೈಮರಿ ಕ್ಯಾಮೆರಾ ಇರಲಿದೆ ಎನ್ನಲಾಗಿದೆ.

1

ಇದರ ಬೆಲೆ ಭಾರತದಲ್ಲಿ 40,000 ರೂ. ಇರಬಹುದಂತೆ.

1f5bb9d9-6196-4050-96c6-11473369b506