ಸೆ. 8ಕ್ಕೆ ಮೋಟೋ ಎಡ್ಜ್ 30 ಫ್ಯೂಶನ್ ಭಾರತದಲ್ಲಿ ರಿಲೀಸ್

ಇದು 6.2 ಇಂಚಿನ OLED ಡಿಸ್ ಪ್ಲೇ ಹೊಂದಿದೆ.

64MP ಅಥವಾ 50MP ಪ್ರೈಮರಿ ಕ್ಯಾಮೆರಾ ಇರಬಹುದು.

32 ಮೆಗಾಫಿಕ್ಸೆಲ್ ಸೆಲ್ಫೀ ಕ್ಯಾಮೆರಾ ಅಳವಡಿಸಲಾಗಿದೆ.

ಸ್ನಾಪ್ ಡ್ರಾಗನ್ 695 ಪ್ರೊಸೆಸರ್ ಇರಲಿದೆಯಂತೆ.

4,020mAh ಬ್ಯಾಟರಿ 33W ಫಾಸ್ಟ್ ಚಾರ್ಜರ್

ಇದರ ಬೆಲೆ 25,000-30,000 ರೂ. ಒಳಗೆ ಇರಬಹುದು.