ಮೋಟೋ ಎಡ್ಜ್ 30 ಶೀಘ್ರದಲ್ಲೇ ಭಾರತದ ಮಾರುಕಟ್ಟೆಗೆ ಬರಲಿದೆಯಂತೆ.

ಮೂಲಗಳ ಪ್ರಕಾರ ಇದು ಭಾರತದಲ್ಲಿ ಮೇ 12 ರಂದು ಬಿಡುಗಡೆಯಾಗುತ್ತಿದೆ.

ಸ್ನಾಪ್ಡ್ರಾಗನ್778G+ ಚಿಪ್‌ಸೆಟ್‌, 144Hz ರಿಫ್ರೆಶ್ ರೇಟ್, 6.5-ಇಂಚಿನ ಡಿಸ್‌ಪ್ಲೇ ಹೊಂದಿದೆ.

33W ವೇಗದ ಚಾರ್ಜಿಂಗ್, 4,020mAh ಬ್ಯಾಟರಿ ನೀಡಲಾಗಿದೆ.

ಎರಡು50 MP ಕ್ಯಾಮೆರಾ ಮತ್ತು 2MP ಡೆಪ್ತ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ.