ಮೋಟೋ ಎಡ್ಜ್ 30 ಫೋನ್ ಮೇಲೆ ಬಂಪರ್ ಡಿಸ್ಕೌಂಟ್

ಅತಿ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ ಮೋಟೋ ಎಡ್ಜ್ 30 ಫೋನ್

ಈ ಫೋನ್ ಮೇಲೆ 3,000 ರೂ. ಡಿಸ್ಕೌಂಟ್ ಘೋಷಿಸಲಾಗಿದೆ

6GB+128GB ಬೆಲೆ 24,999 ರೂ., 8GB+128GB ಬೆಲೆ 26,999 ರೂ.

ಮೋಟೋ ಎಡ್ಜ್ 30 6.7 ಇಂಚಿನ FHD+ ಪೋಲ್ಡ್ 10 ಬಿಟ್ ಡಿಸ್‌ಪ್ಲೇ ಹೊಂದಿದೆ

ಸ್ನಾಪ್'ಡ್ರಾಗನ್ 778G+ SoC ಪ್ರೊಸೆಸರ್‌ ಅಳವಡಿಸಲಾಗಿದೆ

50MP ಕ್ಯಾಮೆರಾ, 4,020mAh ಬ್ಯಾಟರಿ, 33W ಫಾಸ್ಟ್ ಚಾರ್ಜಿಂಗ್