ಕಡಿಮೆ ಬೆಲೆಗೆ ಮಡಚುವ ಫೋನ್ ಬೇಕೇ?: ಪ್ರೈಮ್ ಡೇ ಸೇಲ್'ನಲ್ಲಿ ಬಂಪರ್ ಆಫರ್

ಅಮೆಜಾನ್ ನಲ್ಲಿ ಪ್ರೈಮ್ ಡೇ ನಡೆಯುತ್ತಿದ್ದು ಇಂದು ಕೊನೇ ದಿನವಾಗಿದೆ

ಈ ಸೇಲ್ ನಲ್ಲಿ ಮೋಟೋ ರೇಜರ್ 40 ಆಲ್ಟ್ರಾ ಮೇಲೆ ಭಾರೀ ಡಿಸ್ಕೌಂಟ್

7000 ರೂ. ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದು

ರೇಜರ್ 40 ಆಲ್ಟ್ರಾ 8GB RAM + 256GB ಮೂಲಬೆಲೆ 89,999 ರೂ.

ಐಸಿಐಸಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 7,000 ರೂ. ರಿಯಾಯಿತಿ

ಎಸ್'ಬಿಐ ಕ್ರೆಡಿಟ್ ಕಾರ್ಡ್ ಇದ್ದರೆ 6250 ರೂ. ವರೆಗೆ ಡಿಸ್ಕೌಂಟ್

ಹೀಗೆ 82,999 ರೂ. ಗೆ ರೇಜರ್ 40 ಆಲ್ಟ್ರಾ ನಿಮ್ಮದಾಗಿಸಬಹುದು

ಈ ಫೋನ್ ಸ್ನಾಪ್'ಡ್ರಾಗನ್ 8+ Gen 1 ಪ್ರೊಸೆಸರ್ ಹೊಂದಿದೆ