ಇತ್ತೀಚೆಗಷ್ಟೇ ಗೆಳೆಯ ಸೂರಜ್ ಜತೆ ವಿವಾಹವಾಗಿದ್ದ ಮೌನಿ ರಾಯ್

ಇದೀಗ ಹನಿಮೂನ್​ಗೆ ಕಾಶ್ಮೀರಕ್ಕೆ ತೆರಳಿರುವ ತಾರಾ ಜೋಡಿ

ಕಾಶ್ಮೀರ ಪ್ರವಾಸದ ಚಿತ್ರ ಹಂಚಿಕೊಂಡ ಮೌನಿ

ಮೌನಿ ಹಂಚಿಕೊಂಡ ಚಿತ್ರಗಳು ವೈರಲ್

ಜನವರಿ 27ರಂದು ಗೋವಾದಲ್ಲಿ ವಿವಾಹವಾಗಿದ್ದ ಸೂರಜ್- ಮೌನಿ

ಕೆಜಿಎಫ್ ‘ಗಲಿ ಗಲಿ’ ಹಾಡಿನ ಮೂಲಕ ಮೌನಿ ಕನ್ನಡಿಗರಿಗೆ ಪರಿಚಯ