ಬಳ್ಳಿಯಂತ ಸೊಂಟ, ಮಾದಕ ಮೈಮಾಟದಿಂದಲೇ ಮೋಡಿ ಮಾಡುವ ಮೌನಿ

ಸದ್ಯ ನಟಿ ಮೌನಿ ರಾಯ್​​​ ಬಿಕಿನಿ ತೊಟ್ಟ ಹಾಟ್​​ ಫೋಟೋಸ್‌ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗುತ್ತಿದೆ.

ವಿದೇಶಿ ಪ್ರವಾಸದಲ್ಲಿರುವ  ಮೌನಿ ಹೊಸ ಹೊಸ ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ​​​ಹಂಚಿಕೊಂಡಿದ್ದಾರೆ.

ಹೆಸರಿಗೆ ತಕ್ಕಂತೆ ಮೌನಿಯಾಗಿದ್ದೇ, ಈಕೆ ತನ್ನ ಮಾದಕ ಮೈಮಾಟದಿಂದಲೇ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾಳೆ.

ನಟಿ ಮೌನಿ ರಾಯ್ ಫಿಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ಕ್ರೇಜ್​​​. ಮದುವೆಯಾದ ಮೇಲೂ ಆ ಬಳ್ಳಿಯಂತ ಸೊಂಟ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಕೆಜಿಎಫ್ ಮೊದಲ ಭಾಗದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದ ನಟಿ ಮೌನಿ ರಾಯ್.

ಒಂದು ದಿನದ ಹಿಂದೆಯಷ್ಟೇ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಳ್ಳಲಾದ ಪೋಟೋ ಇದೀಗಾಗಲೇ 2ಲಕ್ಷಕ್ಕೂ ಹೆಚ್ಚು ಲೈಕ್​ ಪಡೆದುಕೊಂಡಿದೆ.