'ಕೆಜಿಎಫ್' ಬೆಡಗಿ ಮೌನಿ ರಾಯ್​​ ಹೊಸ ಅವತಾರ ಹೇಗಿದೆ ನೋಡಿ

'ಬಾಲಿವುಡ್ ಬೆಡಗಿ ಮೌನಿ ರಾಯ್ ಹೊಸ ಹೊಸ ಅವತಾರಗಳು ಸೋಶಿಯಲ್​​ ಮೀಡಿಯಾಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.

ಫ್ರಾನ್ಸ್​ನಲ್ಲಿ ನಡೆಯುತ್ತಿರುವ ಕಾನ್​ ಚಲನಚಿತ್ರೋತ್ಸವ ರೆಡ್​ ಕಾರ್ಪೆಟ್​ ಮೇಲೆ ಮೌನಿ ರಾಯ್

ಕಾನ್ ಫಿಲ್ಮ್ ಫೆಸ್ಟಿವಲ್​ನಲ್ಲಿ ವಿಭಿನ್ನ ವಿನ್ಯಾಸದ ಬಟ್ಟೆಗಳಲ್ಲಿ ಮಿಂಚುತ್ತಿರುವ ಮೌನಿ ರಾಯ್

ಬಿಳಿ ಬಣ್ಣದ ಕೋಲ್ಡ್​​​​ ಶೋಲ್ಡರ್​​ ಗೌನ್​​​ನಲ್ಲಿ ಮೌನಿ ಕಾನ್ ಫಿಲ್ಮ್ ಫೆಸ್ಟಿವಲ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಹಿಂದಿ ಕಿರುತೆರೆಯ ನಾಗಿಣಿ ಧಾರಾವಾಹಿಯ ಮೂಲಕ ಜನಮೆಚ್ಚುಗೆ ಪಡೆದುಕೊಂಡಿದ್ದ ನಟಿ.

ಕೆಜಿಎಫ್​​​​ ಸಿನಿಮಾದ ಹಾಡೊಂದರಲ್ಲಿ ಸಖತ್​​ ಆಗಿ ಸ್ಟೆಪ್​​ ಹಾಕಿದ್ದ ಮೌನಿ ರಾಯ್​​​.