mouni roy (6)

ಮೌನಿ ರಾಯ್ ಹಾಟ್ ಲುಕ್ ಗೆ ಫ್ಯಾನ್ಸ್ ಫಿದಾ

mouni roy (7)

ಮೌನಿ ರಾಯ್ ಖ್ಯಾತ ಬಾಲಿವುಡ್ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.

mouni roy (8)

ಕಿರುತೆರೆಯಲ್ಲಿ ನಾಗಿಣಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ

mouni roy (9)

ಇದೀಗಾ ಬಿಳಿ ಬಣ್ಣದ ಹಾಟ್​​​​ ಆಗಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದಾರೆ.

ಅಬುಧಾಬಿಯಲ್ಲಿ ನಡೆಯುತ್ತಿರುವ ಐಫಾ ಅವಾರ್ಡ್​ 2023ರಲ್ಲಿ ಮೌನಿ ಭಾಗಿಯಾಗಿದ್ದಾರೆ.

ಸೋಶಿಯಲ್​ ಮಿಡಿಯಾಗಳಲ್ಲಿ ಸಖತ್​​​​ ಆಕ್ಟೀವ್​ ಆಗಿರುವ ನಟಿ 26.8 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಮದುವೆಯಾದ ಮೇಲೂ ಫಿಟ್ನೆಸ್ ಬಗ್ಗೆ ಅದೇ ಕಾಳಜಿಯನ್ನು ಹೊಂದಿರುವ ನಟಿ ಮೌನಿ