ಅಕ್ಷಯ್​ ಕುಮಾರ್​ ಜತೆ ವಿದೇಶ ಸುತ್ತಿದ ಮೌನಿ ರಾಯ್​

ವಿವಿಧ ದೇಶಕ್ಕೆ ತೆರಳಿ ಕಾರ್ಯಕ್ರಮ ನೀಡುತ್ತಿರುವ ನಟಿ

ವಿಶ್ವಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಕಲಾವಿದೆ

ಧಾರಾವಾಹಿ, ಸಿನಿಮಾದಲ್ಲಿ ನಟಿಸಿ ಫೇಮಸ್ ಆದ ಮೌನಿ

ಅಕ್ಷಯ್​ ಕುಮಾರ್​ ಜತೆ ಮೌನಿ ರಾಯ್​ ಮಸ್ತ್​ ಡ್ಯಾನ್ಸ್​

ಮೌನಿ ರಾಯ್​ ನೃತ್ಯ ಕಂಡು ವಿದೇಶಿ ಫ್ಯಾನ್ಸ್​ ಫಿದಾ

ಹೊಸ ಫೋಟೋಗಳನ್ನು ಹಂಚಿಕೊಂಡ ಹಾಟ್​ ಬೆಡಗಿ

ದಿನದಿನಕ್ಕೂ ಹೆಚ್ಚುತ್ತಿದೆ ಮೌನಿ ರಾಯ್​ ಜನಪ್ರಿಯತೆ