ಹಾಟ್​​​ ಅವತಾರದಲ್ಲಿ ಮಾದಕ ಚೆಲುವೆ ಮೌನಿ ರಾಯ್

10 September 2023

ಬೆಸ್ಟ್ ಡ್ರೆಸ್ಡ್ ಈವೆಂಟ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಮೌನಿ ರಾಯ್

ಮೌನಿ ರಾಯ್

ಶುಕ್ರವಾರ ಮುಂಬೈನಲ್ಲಿ ನಡೆದ ಬೆಸ್ಟ್ ಡ್ರೆಸ್ಡ್ ಈವೆಂಟ್​​​​ನಲ್ಲಿ ಭಾಗಿಯಾಗಿದ್ದ ಮೌನಿ

ಬೆಸ್ಟ್ ಡ್ರೆಸ್ಡ್ ಈವೆಂಟ್

ಫೋಟೋಗಳನ್ನು ಸ್ವತಃ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ಮೌನಿ.

ಮೌನಿ ರಾಯ್

ಮೌನಿಯ ಹಾಟ್​​ ಅವತಾರಕ್ಕೆ ನೆಟ್ಟಿಗರು  ಕಾಮೆಂಟ್​​ಗಳ ಸುರಿಮಳೆ ಸುರಿಸಿದ್ದಾರೆ.

ಕಾಮೆಂಟ್​​ಗಳ ಸುರಿಮಳೆ

ಇದೀಗಾ ಬಾಲಿವುಡ್​​ ಬ್ಯೂಟಿಯ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಬಾಲಿವುಡ್​​ ಬ್ಯೂಟಿ

ಹಿಂದಿ ಕಿರುತೆರೆಯಲ್ಲಿ ನಾಗಿಣಿ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ

ನಾಗಿಣಿ ಧಾರಾವಾಹಿ

ಇದಲ್ಲದೇ ಕೆಜಿಎಫ್​​​ ಸಿನಿಮಾದ ಐಟಂ ಸಾಂಗ್​​ನಲ್ಲಿ ಸಖತ್​​ ಆಗಿ ಸ್ಟೆಪ್​​ ಹಾಕಿದ್ದ ಮೌನಿ

ಕೆಜಿಎಫ್​​​ ಸಿನಿಮಾ

ಹಾಟ್​​ ಅವತಾರದಲ್ಲಿ ಸೌತ್ ಬ್ಯೂಟಿ ಶ್ರಿಯಾ ಶರಣ್