ಗ್ಲಾಮರಸ್ ಉಡುಗೆಯಲ್ಲಿ  ಮೌನಿ ರಾಯ್ ಸುತ್ತಾಟ

ವಿದೇಶದಲ್ಲಿ ರಜೆ ಕಳೆಯುತ್ತಿರುವ ಬಾಲಿವುಡ್​ ನಟಿ

ಹಲವು ಫೋಟೋಸ್ ಹಂಚಿಕೊಂಡ ಮೌನಿ ರಾಯ್

ಹಿಂದಿ ಚಿತ್ರರಂಗದ ಬಹುಬೇಡಿಕೆಯ ಕಲಾವಿದೆ ಮೌನಿ

ವೈರಲ್​ ಆಗಿವೆ ಮೌನಿ ರಾಯ್​ ಅವರ ಫೋಟೋಗಳು

ಬಿಂದಾಸ್​ ಆಗಿ ಪ್ರವಾಸ ಮಾಡುತ್ತಿರುವ ಸುರ ಸುಂದರಿ

ಅನೇಕ ಸೂಪರ್​ ಹಿಟ್​ ಚಿತ್ರಗಳಲ್ಲಿ ನಟಿಸಿರುವ ಬೆಡಗಿ