ನೋಟದಿಂದಲೇ ಎಲ್ಲರ ಮನಸೂರೆಗೊಳ್ಳುವ ನಟಿ ಮೌನಿ ರಾಯ್

ಹೊಸ ಫೋಟೋಸ್ ಹಂಚಿಕೊಂಡ ಮೌನಿ

ಗೌನ್ ಮಾದರಿಯ ಉಡುಪಿನಲ್ಲಿ ಮಿಂಚಿದ ನಟಿ

ಮೌನಿ ಸ್ಟೈಲ್​ ಇಷ್ಟಪಟ್ಟ ಫ್ಯಾನ್ಸ್

ಪ್ರಸ್ತುತ ಕಿರುತೆರೆ ಶೋನಲ್ಲಿ ಜಡ್ಜ್​ ಆಗಿರುವ ಮೌನಿ 

‘ಕೆಜಿಎಫ್’ ಹಾಡಿನಲ್ಲಿ ಹೆಜ್ಜೆಹಾಕಿ ಸುದ್ದಿಯಾಗಿದ್ದ ನಟಿ

Credit- Mouni Roy Instagram