ಹಸೆಮಣೆ ಏರಿದ ‘ಕೆಜಿಎಫ್​’ ನಟಿ ಮೌನಿ ರಾಯ್

ಸೂರಜ್​ ನಂಬಿಯಾರ್​ ಜತೆ ಬೆಂಗಾಲಿ ಬೆಡಗಿ ಸಪ್ತಪದಿ

ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿ

ವೈರಲ್​ ಆಗುತ್ತಿದೆ ಫೋಟೋ

ಗೋವಾದಲ್ಲಿ ಅದ್ದೂರಿಯಾಗಿ ನಡೆದ ಮದುವೆ