ಮೃಣಾಲ್ ಠಾಕೂರ್ ಹೊಸ ಫೋಟೋಶೂಟ್ ಮಾಡಿಸಿದ್ದಾರೆ

‘ಸೀತಾ ರಾಮಂ’ ಚಿತ್ರದಿಂದ ಮೃಣಾಲ್ ಖ್ಯಾತಿ ಹೆಚ್ಚಿದೆ

ಮ್ಯಾಗಜಿನ್ ಫೋಟೋಶೂಟ್​ನಲ್ಲಿ ಅವರು ಮಿಂಚಿದ್ದಾರೆ

ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ

ಮೃಣಾಲ್ ಅವರ ಫೋಟೋ ನೋಡಿ ಫ್ಯಾನ್ಸ್ ಕಣ್ಣರಳಿಸಿದ್ದಾರೆ

ಸೋಶಿಯಲ್ ಮೀಡಿಯಾದಲ್ಲಿ ಮೃಣಾಲ್ ಆ್ಯಕ್ಟೀವ್ ಆಗಿದ್ದಾರೆ

ಕ್ಯೂಟ್ ಲುಕ್ ಮೂಲಕವೂ ಮೃಣಾಲ್ ಗಮನ ಸೆಳೆಯುತ್ತಾರೆ

ಮೃಣಾಲ್ ಅವರನ್ನು ಹುಡುಕಿ ಹಲವು ಆಫರ್​ಗಳು ಬರುತ್ತಿವೆ