IPL ನಲ್ಲಿ ಧೋನಿ ದ್ವಿಶತಕದ ಸಾಧನೆ

ಮಹೇಂದ್ರ ಸಿಂಗ್ ಧೋನಿ IPLನಲ್ಲಿ ಐತಿಹಾಸಿಕ ದಾಖಲೆ ಬರೆದಿದ್ದಾರೆ

CSK ತಂಡವನ್ನು 200 ಪಂದ್ಯಗಳಲ್ಲಿ ಮುನ್ನಡೆಸಿದ ದಾಖಲೆ ಬರೆದರು

IPLನಲ್ಲಿ ಯಾವುದೇ ನಾಯಕ ಒಂದೇ ತಂಡವನ್ನು 200 ಪಂದ್ಯಗಳಲ್ಲಿ ಮುನ್ನಡೆಸಿಲ್ಲ

ಹಾಗೆಯೇ 200 ಪಂದ್ಯಗಳಲ್ಲಿ ಯಾರು ಕೂಡ ನಾಯಕರಾಗಿ ಕಾಣಿಸಿಕೊಂಡಿಲ್ಲ

ಧೋನಿ ರೈಸಿಂಗ್ ಪುಣೆ ಜೈಂಟ್ಸ್ ತಂಡವನ್ನು ಕೂಡ ಮುನ್ನಡೆಸಿದ್ದರು

214 ಪಂದ್ಯಗಳಲ್ಲಿ ಧೋನಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ