ಎಂಎಸ್ ಧೋನಿಗೆ 41ನೇ ವರ್ಷ ಹುಟ್ಟುಹಬ್ಬದ ಸಂಭ್ರಮ.
ಹೆಂಡತಿ ಸಾಕ್ಷಿ ಜೊತೆ ಬ್ರಿಟನ್
ನಲ್ಲಿ ಬರ್ತ್ ಡೇ ಸೆಲೆಬ್ರೇಷನ್.
ಅಭಿಮಾನಿಗಳಿಂದ ಧೋನಿಗೆ ಶುಭಾಶಯಗಳ ಮಹಾಪೂರ.
ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ಏಕೈಕ ಎಂಎಸ್
ಡಿ.
350 ಏಕದಿನ, 90 ಟೆಸ್ಟ್, 98 ಟಿ20 ಆಡಿರುವ ಧೋನಿ.
ಹೆಚ್ಚಿನ ಕ್ರೀಡಾ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ