1 (1)

ಎಂಎಸ್ ಧೋನಿಗೆ 42ನೇ ಹುಟ್ಟುಹಬ್ಬದ ಸಂಭ್ರಮ

2

ಇಂದು ವಿಶ್ವ ಕ್ರಿಕೆಟ್'ನ ಶ್ರೇಷ್ಠ ನಾಯಕ ಎಂಎಸ್ ಧೋನಿ ಹುಟ್ಟುಹಬ್ಬ

3

ಜುಲೈ 24, 1981 ರಲ್ಲಿ ರಾಂಚಿಯಲ್ಲಿ ಜನಿಸಿದ ಮಹೇಂದ್ರ ಸಿಂಗ್ ಧೋನಿ

4

ಡಿಸೆಂಬರ್ 23, 2004ರಲ್ಲಿ ಬಾಂಗ್ಲಾದೇಶ ವಿರುದ್ಧ ಕ್ರಿಕೆಟ್ ಲೋಕಕ್ಕೆ ಪದಾರ್ಪಣೆ

5

ಅಂತರರಾಷ್ಟ್ರೀಯ ಕ್ರಿಕೆಟ್'ನಲ್ಲಿ 3 ಐಸಿಸಿ ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ

6

200 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ ಧೋನಿ

7

ವಿಶ್ವ ಕ್ರಿಕೆಟ್'ನಲ್ಲಿ ಅಧಿಕ ಸ್ಟಂಪ್ಸ್ ಮಾಡಿರುವ ವಿಶ್ವ ದಾಖಲೆ ಮಾಹಿ ಹೆಸರಿನಲ್ಲಿದೆ

8

ಏಕದಿನದಲ್ಲಿ 200 ಸಿಕ್ಸರ್‌ ಬಾರಿಸಿದ ಮೊದಲ ಭಾರತೀಯ ಕೂಲ್ ಕ್ಯಾಪ್ಟನ್

9

ಏಕದಿನದಲ್ಲಿ 300 ಕ್ಯಾಚ್‌ ಪಡೆದ ಮೊದಲ ಭಾರತೀಯ ವಿಕೆಟ್-ಕೀಪರ್ ಧೋನಿ

1f5bb9d9-6196-4050-96c6-11473369b506