ವಿಶೇಷ ದಾಖಲೆ ನಿರ್ಮಿಸಿದ ಭಾರತದ ವೇಗಿ ಮುಖೇಶ್ ಕುಮಾರ್

ಎರಡನೇ ಭಾರತೀಯ

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನೂತನ ದಾಖಲೆ ನಿರ್ಮಿಸಿದ್ದಾರೆ ಮುಖೇಶ್ ಕುಮಾರ್

ವಿಂಡೀಸ್ ಪ್ರವಾಸದಲ್ಲಿ ಸಾಧನೆ

ವಿಂಡೀಸ್ ಪ್ರವಾಸದಲ್ಲಿ ಟೆಸ್ಟ್, ಏಕದಿನ ಬಳಿಕ ಟಿ20 ಕ್ರಿಕೆಟಿಗೂ ಪದಾರ್ಪಣೆ ಮಾಡಿದ ಮುಖೇಶ್ ಕುಮಾರ್

ಭಾರತದ ಎರಡನೇ ಕ್ರಿಕೆಟಿಗ

ಒಂದು ಸರಣಿಯಲ್ಲಿ ಎಲ್ಲ ಮೂರು ಮಾದರಿಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ಎರಡನೇ ಬೌಲರ್ ಆಗಿದ್ದಾರೆ

ಎಲ್ಲ ಫಾರ್ಮ್ಯಾಟ್'ಗೂ ಪದಾರ್ಪಣೆ

ಒಂದೇ ಸರಣಿಯಲ್ಲಿ ಎಲ್ಲ ಮಾದರಿಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ ಮೊದಲ ಬೌಲರ್ ಟಿ. ನಟರಾಜನ್ ಆಗಿದ್ದಾರೆ

ನಟರಾಜನ್ ಮೊದಲಿಗ

ಮುಖೇಶ್ ಕುಮಾರ್ 2022 ರಲ್ಲೇ ಭಾರತದ ಟಿ20 ತಂಡಕ್ಕೆ ಆಯ್ಕೆ ಆಗಿದ್ದರು

2022 ರಲ್ಲೇ ಆಯ್ಕೆ

1 ಟೆಸ್ಟ್, 3 ಏಕದಿನ ಮತ್ತು 1 ಟಿ20 ಪಂದ್ಯ ಆಡಿರುವ ಇವರು ಒಟ್ಟು 6 ವಿಕೆಟ್ ಪಡೆದಿದ್ದಾರೆ

ಒಟ್ಟು 6 ವಿಕೆಟ್ ಪಡೆದಿರುವ ಮುಖೇಶ್

ಮುಖೇಶ್ ವಿಂಡೀಸ್ ವಿರುದ್ಧದ ಎರಡನೇ ಟಿ20ಗೂ ಆಯ್ಕೆ ಆಗುವ ಸಾಧ್ಯತೆ ಇದೆ

ಎರಡನೇ ಟಿ20ಗೂ ಆಯ್ಕೆ?

ಯುವ ಆಟಗಾರರನ್ನು ಹುಡುಕುತ್ತಿರುವ ಭಾರತಕ್ಕೆ ಮುಖೇಶ್ ಭರವಸೆ ಮೂಡಿಸಿದ್ದಾರೆ

ಭರವಸೆಯ ಬೌಲರ್