WPL 2023: ಇಂದು ಮುಂಬೈ-ಯುಪಿ ನಡುವೆ ಎಲಿಮಿನೇಟರ್ ಪಂದ್ಯ

ಮಹಿಳಾ ಪ್ರೀಮಿಯರ್ ಲೀಗ್ ಅಂತಿಮ ಹಂತಕ್ಕೆ ತಲುಪಿದೆ

ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್ ಟಿಕೆಟ್ ಪಡೆದುಕೊಂಡಿದೆ

ಇಂದು ಮುಂಬೈ ಇಂಡಿಯನ್ಸ್-ಯುಪಿ ನಡುವೆ ಎಲಿಮಿನೇಟರ್ ಪಂದ್ಯ ಆಯೋಜಿಸಲಾಗಿದೆ

ಎಲಿಮಿನೇಟರ್'ನಲ್ಲಿ ಗೆದ್ದ ತಂಡ ಫೈನಲ್'ನಲ್ಲಿ ಡೆಲ್ಲಿ ವಿರುದ್ಧ ಆಡಲಿದೆ

ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಮುಂಬೈ ಗೆಲ್ಲುವ ನೆಚ್ಚಿನ ತಂಡವಾಗಿದೆ

ಸಂಜೆ 7:30ಕ್ಕೆ ಈ ಹೈವೋಲ್ಟೇಜ್ ಪಂದ್ಯ ಶುರುವಾಗಲಿದೆ