ಇವರು ಮುಂಬೈ ಮೂಲದ ಚಿನು ಕ್ವಾತ್ರ. ಇವರ ಹೆಸರು ಸದ್ಯ ಎಲ್ಲರಿಗೆ ಚಿರ ಪರಿಚಿತ

ಕಳೆದ ವರ್ಷದಲ್ಲಿ ಲಾಕ್ ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ನೆರವಾಗಿದ್ದರು

ಇಗೀದ ಇವರು 3,100ಕೊರೊನಾ ರೋಗಿಗಳಿಗೆ 'ಆಕ್ಸಿಜನ್' ಕೊಡಿಸಿದ್ದಾರೆ

ತಮಗಾದಷ್ಟು ದೇಣಿಗೆ ಸಂಗ್ರಹಿಸಿ, ಉತ್ತಮ ಕೆಲಸವನ್ನು ಮುಂದುವರಿಸುತ್ತಿದ್ದಾರೆ