70 ವರ್ಷದ ಹಿಂದೂ ಮಹಿಳೆಯ ಕೊನೆಯ ವಿಧಿಗಳನ್ನು ಮುಸಲ್ಮನ್ ಒಬ್ಬರು ನಿರ್ವಹಿಸಿದ್ದಾರೆ

ಕೊರೊನಾ ಕಾರಣದಿಂದಾಗಿ ವೃದ್ಧೆಯ ಸಾವಿನ ನಂತರ ಯಾರೂ ಅವರ ದೇಹವನ್ನು ಮುಟ್ಟಲಿಲ್ಲ

ಯಾರೂ ಬರದ ಕಾರಣ ಆಕೆಯ ಶವವನ್ನು ಶವಾಗಾರದಲ್ಲೆ 6 ದಿನಗಳು ಇರಿಸಲಾಗಿತ್ತು

ಮೆರಾಜುದ್ದೀನ್ ಖಾನ್ ಎಂಬಾತ ವೃದ್ಧೆಯ ಶವ ಸಂಸ್ಕಾರ ಹಿಂದೂ ಸಂಪ್ರದಾಯದಂತೆ ನೆರವೇರಿಸಿದ್ದ್ದಾರೆ

ಈ ಘಟನೆ ಉತ್ತರ ಪ್ರದೇಶದ ಶಹಜಾಪುರದಲ್ಲಿ ನಡೆದಿದ್ದು, ಇದೀಗ ದೇಶದ ಗಮನ ಸೆಳೆದಿದೆ